Bengaluru, Nov. 23: Students of Jaigopal Garodia Rashtrotthana Vidya Kendra – Ramamurthy Nagar participated in various competitions organized by Balabharathi as part of the 100 years celebrations of RSS.They showcased their talent in songs, skits, quizzes and chart presentations and won prizes in all the categories and received the overall trophy.

ಬೆಂಗಳೂರು, ನ. 23: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ- ರಾಮಮೂರ್ತಿ ನಗರದ ವಿದ್ಯಾರ್ಥಿಗಳು ಆರ್‌ಎಸ್‌ಎಸ್‌ನ 100 ವರ್ಷಗಳ ಆಚರಣೆಯ ಅಂಗವಾಗಿ, ಬಾಲಭಾರತಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಹಾಡು, ಸ್ಕಿಟ್, ರಸಪ್ರಶ್ನೆ ಮತ್ತು ಚಾರ್ಟ್ ಪ್ರಸ್ತುತಿಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ, ಎಲ್ಲಾ ವಿಭಾಗಗಳಲ್ಲಿ ಬಹುಮಾನಗಳನ್ನು ಗೆದ್ದು ಒಟ್ಟಾರೆ ಟ್ರೋಫಿಯನ್ನು ಪಡೆದರು.