[vc_row][vc_column][vc_column_text css=””]Home > News & Events >JGRVK – Ramamurthy Nagar Students Selected to National Level Yogasana Competition[/vc_column_text][/vc_column][/vc_row][vc_row full_width=”stretch_row” equal_height=”yes”][vc_column width=”1/2″][vc_images_carousel images=”5436″ img_size=”full” css=””][/vc_column][vc_column width=”1/2″][vc_column_text css=””]Bengaluru, Aug. 22-24: The Khelo India competition was held at Sri Muruga Mutt, Chitradurga from 22 to 24 August 2025. Omkara Shivanda and Tejaswi A.N., students of Jaigopal Garodia Rashtotthana Vidya Kendra – Ramamurthy Nagar, have been selected to participate in the National Level Yogasana Competition organized by Yogasana Bharat from 28 September to 1 October 2025 in Vijayawada, Andhra Pradesh.
ಬೆಂಗಳೂರು, ಆ. 22-24: ಖೇಲೋ ಇಂಡಿಯಾ ಸ್ಪರ್ಧೆಯು ಚಿತ್ರದುರ್ಗದ ಶ್ರೀ ಮುರುಗಾ ಮಠದಲ್ಲಿ 22 ರಿಂದ 24 ಆಗಸ್ಟ್ 2025ರವರೆಗೆ ನಡೆಯಿತು. ಆಂಧ್ರಪ್ರದೇಶದ ವಿಜಯವಾಡದಲ್ಲಿ 2025ರ ಸೆಪ್ಟೆಂಬರ್ 28ರಿಂದ ಅಕ್ಟೋಬರ್ 1ರವರೆಗೆ ಯೋಗಾಸನ ಭಾರತ್ ಆಯೋಜಿಸಿರುವ ರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಲು ಜೈಗೋಪಾಲ್ ಗರೋಡಿಯಾ ರಾಷ್ಟೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿನಗರದ ವಿದ್ಯಾರ್ಥಿಗಳಾದ ಓಂಕಾರ ಶಿವಂದ ಮತ್ತು ತೇಜಸ್ವಿ ಎ.ಎನ್. ಅವರು ಆಯ್ಕೆಯಾಗಿದ್ದಾರೆ.[/vc_column_text][/vc_column][/vc_row]