Bengaluru, Nov. 28: Students of Jaigopal Garodia Rashtrotthana Vidya Kendra – Ramamurthy Nagar visited the 5th Kannada Book Festival organized by Rashtrotthana Sahitya.The students viewed the books and purchased the books of their choice.

ಬೆಂಗಳೂರು, ನ. 28: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿನಗರದ ವಿದ್ಯಾರ್ಥಿಗಳು ರಾಷ್ಟ್ರೋತ್ಥಾನ ಸಾಹಿತ್ಯ ನಡೆಸುತ್ತಿರುವ 5ನೇ ಕನ್ನಡ ಪುಸ್ತಕ ಹಬ್ಬಕ್ಕೆ ಭೇಟಿ ನೀಡಿದರು. ವಿದ್ಯಾರ್ಥಿಗಳು ಪುಸ್ತಕಗಳನ್ನು ವೀಕ್ಷಿಸಿ, ತಮ್ಮ ಆಯ್ಕೆಯ ಪುಸ್ತಕಗಳನ್ನು ಖರೀದಿಸಿದರು.