Kargil Victory Day celebration in JGRVK – Ramamurthy Nagar

“Salam, Pranam and salutes to the Brave”
Bengaluru, July 25: Kargil Victory Day was celebrated herein Jaigopal Garodia Rashtrotthana Vidya Kendra – Ramamurthy Nagar. The students paid tribute to the brave soldiers through their speeches. Students performed songs and plays depicting the strength and power of soldiers who risked their lives to protect India.

ಬೆಂಗಳೂರು, ಜುಲೈ 25: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿ ನಗರದಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ತಮ್ಮ ಭಾಷಣದ ಮೂಲಕ ಶೂರ ಸೈನಿಕರಿಗೆ ಗೌರವ ಅರ್ಪಿಸಿದರು. ಭಾರತದ ರಕ್ಷಣೆಗಾಗಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಹೋರಾಡುವ ಸೈನಿಕರ ಶಕ್ತಿ ಸಾಮರ್ಥ್ಯವನ್ನು ಬಿಂಬಿಸುವ ಹಾಡು ಮತ್ತು ನಾಟಕಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.

Scroll to Top