Bengaluru : With the Chanting of Mahamrutyunjaya Mantra, Mahashivaratri was celebrated with devotion herein JGRVK – Ramamurthy Nagar.
ಬೆಂಗಳೂರು: ಇಲ್ಲಿನ ಜೆ.ಜಿ.ಆರ್.ವಿ.ಕೆ. – ರಾಮಮೂರ್ತಿನಗರದಲ್ಲಿ ಮಹಾಶಿವರಾತ್ರಿ ಮಹೋತ್ಸವವನ್ನು ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುವುದರೊಂದಿಗೆ ಭಕ್ತಿಶ್ರದ್ಧೆಗಳಿಂದ ಆಚರಿಸಲಾಯಿತು.