Bengaluru, Jan. 14: Makar Sankranti was observed herein Jaigopal Garodia Rashtrotthana Vidya Kendra – Ramamurthy Nagar. The students elaborated on the rich heritage and spiritual importance of the festival of Makar Sankranti. They also showcased a beautiful Coorg group dance The principal conducted Gopuja, and the students were informed about the significance of Gopuja, the essence of life, and its role in promoting sustainability.
ಬೆಂಗಳೂರು, ಜ. 14: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ರಾಮಮೂರ್ತಿನಗರದಲ್ಲಿ ಮಕರ ಸಂಕ್ರಾಂತಿಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಮಕರ ಸಂಕ್ರಾಂತಿಯ ಬಗ್ಗೆ ಉತ್ಸವದ ಶ್ರೀಮಂತ ಪರಂಪರೆ ಮತ್ತು ಆಧ್ಯಾತ್ಮಿಕ ಮಹತ್ವವನ್ನು ವಿವರಿಸಿದರು. ಹಾಗೂ ಸೊಗಸಾದ ಕೂರ್ಗಿ ಗುಂಪು ನೃತ್ಯವನ್ನು ಪ್ರದರ್ಶಿಸಿದರು, ಪ್ರಾಂಶುಪಾಲರು ಗೋಪೂಜೆಯನ್ನು ಮಾಡಿದರು. ಹಾಗೂ ವಿದ್ಯಾರ್ಥಿಗಳಿಗೆ ಗೋಪೂಜೆಯ ಮೌಲ್ಯ, ಜೀವನ ಸಂಸ್ಕೃತಿ ಹಾಗೂ ಬದುಕಿನ ಸುಸ್ಥಿರತೆಗೆ ಅವುಗಳ ಕೊಡುಗೆಯ ಬಗ್ಗೆ ತಿಳಿಸಲಾಯಿತು.








