Bengaluru, Aug 19: Rakshabandhan program was organized herein Jaigopal Garodi Rashtrotthana Vidya Kendra – Ramamurthy Nagar.In the program which started with the lighting of the lamp, the entire school children, teachers and other staff tied Rakhi to each other and celebrated brotherhood. A short play depicting the brotherhood and trust between Krishna and Draupadi was performed. Students talked about the significance of this day; and sang a devotional song depicting the bond between siblings. Performed a dance.At the end of the program the teacher tied the ಋakhi.
ಬೆಂಗಳೂರು, ಆಗಸ್ಟ್ 19: ಜೈಗೋಪಾಲ್ ಗರೋಡಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿ ನಗರದಲ್ಲಿ ರಕ್ಷಾಬಂಧನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ದೀಪಪ್ರಜ್ವಲನೆಯ ಮೂಲಕ ಆರಂಭಗೊಂಡ ಕಾರ್ಯಕ್ರಮದಲ್ಲಿ ಸಂಪೂರ್ಣ ಶಾಲೆಯ ಮಕ್ಕಳು, ಶಿಕ್ಷಕರು, ಉಳಿದ ಸಿಬ್ಬಂದಿಗಳು ಪರಸ್ಪರ ರಾಖಿ ಕಟ್ಟಿ ಭ್ರಾತೃತ್ವವನ್ನು ಮೆರೆದರು.ಕೃಷ್ಣ ಮತ್ತು ದ್ರೌಪದಿಯ ನಡುವಿನ ಭ್ರಾತೃತ್ವವನ್ನು, ನಂಬಿಕೆಯನ್ನು ನಿರೂಪಿಸುವ ಕಿರುನಾಟಕವನ್ನು ಪ್ರದರ್ಶಿಸಲಾಯಿತು. ವಿದ್ಯಾರ್ಥಿಗಳು ಈ ದಿನದ ಮಹತ್ತ್ವವನ್ನು ಹೇಳಿದರು; ಒಡಹುಟ್ಟಿದವರ ಬಾಂಧ್ಯವವನ್ನು ಬಿಂಬಿಸುವ ಭಕ್ತಿಗೀತೆಯನ್ನು ಹಾಡಿದರು. ನೃತ್ಯವನ್ನು ಪ್ರದರ್ಶಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಶಿಕ್ಷಕರು ರಾಖಿಯನ್ನು ಕಟ್ಟಿದರು