Bengaluru, Sept 17: Satyanarayana Puja was performed herein Jai Gopal Garodia Rashtrotthana Vidya Kendra – Ramamurthy Nagar. Chanting of mantras, shlokas, and recitation of Satyanarayana katha filled the atmosphere with devotion.The puja program concluded with the distribution of prasadam.
ಬೆಂಗಳೂರು, ಸಪ್ಟೆಂಬರ್ 17: ಜೈ ಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿನಗರದಲ್ಲಿ ಸತ್ಯನಾರಾಯಣ ಪೂಜೆಯನ್ನು ನೆರವೇರಿಸಲಾಯಿತು. ಮಂತ್ರಪಠಣ, ಶ್ಲೋಕ ಪಠಣ, ಹಾಗೂ ಕಥಾವಾಚನದಿಂದ ವಾತಾವರಣವು ಭಕ್ತಿಭಾವದಿಂದ ತುಂಬಿಕೊಂಡಿತು.ಪ್ರಸಾದ ವಿತರಣೆಯೊಂದಿಗೆ ಪೂಜಾ ಕಾರ್ಯಕ್ರಮವು ಮುಕ್ತಾಯಗೊಂಡಿತು.