Bengaluru, Feb. 11: Jaigopal Garodia Rashtrotthana Vidya Kendra ‘Sri Sharada Kripa’ Saraswati Puja was conducted. The students who listened to the discourse of Jagadguru Sri Vidhushekar Bharati Sannidhana of Sringeri Sharada Peetha were filled with the Ashtottara chanting of Saraswati Math. Vidwan Shri K. L. Srinivasan performed the puja. The students received Mantrakshat and Kumkum. The students of class X were blessed with pens as a symbol of divine grace for their upcoming board exams.

ಬೆಂಗಳೂರು, ಫೆ. 11: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ “ಶ್ರೀ ಶಾರದ ಕೃಪಾ” ಸರಸ್ವತಿ ಪೂಜೆಯನ್ನು ನಡೆಸಲಾಯಿತು. ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಪ್ರವಚನ ಆಲಿಸಿದ ವಿದ್ಯಾರ್ಥಿಗಳು ಸರಸ್ವತಿ ಮಠದ ಅಷ್ಟೋತ್ತರ ಪಠಣವನ್ನು ಕಣ್ತುಂಬಿಕೊಂಡರು. ವಿದ್ವಾನ್ ಶ್ರೀ ಕೆ. ಎಲ್. ಶ್ರೀನಿವಾಸನ್ ಅವರು ಪೂಜೆಯನ್ನು ನೆರವೇರಿಸಿದರು. ವಿದ್ಯಾರ್ಥಿಗಳು ಮಂತ್ರಾಕ್ಷತೆ ಮತ್ತು ಕುಂಕುಮವನ್ನು ಸ್ವೀಕರಿಸಿದರು. ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಅವರ ಮುಂಬರುವ ಬೋರ್ಡ್ ಪರೀಕ್ಷೆಗಳಿಗೆ ದೈವಿಕ ಅನುಗ್ರಹದ ಸಂಕೇತವಾಗಿ ಪೆನ್ನನ್ನು ನೀಡಿ ಆಶೀರ್ವದಿಸಲಾಯಿತು.