[vc_row][vc_column][vc_column_text]Home > News & Events >Spiritual Tour in JGRVK – Ramamurthy Nagar[/vc_column_text][/vc_column][/vc_row][vc_row full_width=”stretch_row” equal_height=”yes”][vc_column width=”1/2″][vc_images_carousel images=”4979,4980,4981,4982,4983,4984,4985,4986″ img_size=”full”][/vc_column][vc_column width=”1/2″][vc_column_text]Bengaluru, Aug. 4: A spiritual tour was organized for the students of class 5 of Jaigopal Garodia Rashtotthana Vidya Kendra – Ramamurthy Nagar. The students visited the Bull Temple in Basavanagudi. Under the guidance of experts, the students learned about the rich history, cultural significance and tradition of the temple.
ಬೆಂಗಳೂರು, ಆ. 4: ಜೈಗೋಪಾಲ್ ಗರೋಡಿಯಾ ರಾಷ್ಟೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿನಗರದ 5ನೇ ತರಗತಿಯ ಮಕ್ಕಳಿಗಾಗಿ ಆಧ್ಯಾತ್ಮಿಕ ಪ್ರವಾಸವನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳು ಬಸವನಗುಡಿಯಲ್ಲಿರುವ ಬಸವನ ಗುಡಿಗೆ ಭೇಟಿ ನೀಡಿದರು. ತಜ್ಞರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ದೇವಾಲಯದ ಶ್ರೀಮಂತ ಇತಿಹಾಸ, ಸಾಂಸ್ಕೃತಿಕ ಮಹತ್ತ್ವ, ಸಂಪ್ರದಾಯವನ್ನು ತಿಳಿದುಕೊಂಡರು.
[/vc_column_text][/vc_column][/vc_row]