[vc_row][vc_column][vc_column_text]Home > News & Events >Varamahalakshmi Vrat in JGRVK – Ramamurthy Nagar[/vc_column_text][/vc_column][/vc_row][vc_row full_width=”stretch_row” equal_height=”yes”][vc_column width=”1/2″][vc_images_carousel images=”5039,5040,5041,5042,5043,5044,5045,5046,5047,5048,5049,5050″ img_size=”full”][/vc_column][vc_column width=”1/2″][vc_column_text]Bengaluru, Aug. 7: Varamahalakshmi Vrat was celebrated herein
Jaigopal Garodia Rashtrotthana Vidya Kendra – Ramamurthy Nagar.
The students explained the importance of Varamahalakshmi Vrat. And
narrated the story.A dance dedicated to Goddess Lakshmi was performed. The students of class 8 presented Ashta Lakshmi Nritya, representing the eight forms of Goddess Lakshmi.
ಬೆಂಗಳೂರು, ಆ. 7: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿನಗರದಲ್ಲಿ ವರಮಹಾಲಕ್ಷ್ಮೀ ವ್ರತವನ್ನು ಆಚರಿಸಲಾಗಿತ್ತು.
ವಿದ್ಯಾರ್ಥಿಗಳು ವರಮಹಾಲಕ್ಷ್ಮೀ ವ್ರತದ ಮಹತ್ತ್ವವನ್ನು ವಿವರಿಸಿದರು. ಹಾಗೂ ಕಥೆಯನ್ನು ನಿರೂಪಿಸಿದರು. ದೇವಿ ಲಕ್ಷ್ಮಿಗೆ ಸಮರ್ಪಿತವಾದ ನೃತ್ಯವನ್ನು ಪ್ರದರ್ಶಿಸಿದರು. 8 ನೇ ತರಗತಿಯ ವಿದ್ಯಾರ್ಥಿಗಳು ದೇವಿ ಲಕ್ಷ್ಮಿಯ ಎಂಟು ರೂಪಗಳನ್ನು ಪ್ರತಿನಿಧಿಸುವ ಅಷ್ಟ ಲಕ್ಷ್ಮಿ ನೃತ್ಯವನ್ನು ಪ್ರಸ್ತುತಪಡಿಸಿದರು.[/vc_column_text][/vc_column][/vc_row]