Bengaluru, Mar. 4: Holi festival was celebrated herein Jaigopal Garodia Rashtrotthana Vidya Kendra – Ramamurthy Nagar. Students spoke about the importance of Holi festival. And sang the song ‘Rama Nama’. The coordinator performed Kama Dahana program and prayed for good luck for the JGRVK Parivar.

ಬೆಂಗಳೂರು, ಮಾ. 4: ಜೈಗೋಪಾಲ್‌ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿನಗರದಲ್ಲಿ ಹೋಳಿ ಹಬ್ಬವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಹೋಳಿ ಹಬ್ಬದ ಮಹತ್ತ್ವದ ಕುರಿತು ಮಾತನಾಡಿದರು. ಹಾಗೂ ʼರಾಮ ನಾಮʼ ಹಾಡನ್ನು ಹಾಡಿದರು. ಸಂಯೋಜಕರು ಕಾಮದಹನ ಕಾರ್ಯಕ್ರಮವನ್ನು ನೆರವೇರಿಸಿ ಶಾಲಾ ಪರಿವಾರಕ್ಕೆ ಒಳ್ಳೆಯದಾಗಲೆಂದು ಪ್ರಾರ್ಥಿಸಿದರು.