Bengaluru, Sept. 4: Vidya Bharati District Level Throwball Competition was held herein Jaigopal Garodia Rashtrotthana Vidya Kendra – Ramamurthy Nagar.
Convener of RVK CBSE Schools. Sri Basava Kiran J B, an international trainer with clients from US, Vietnam, Qatar and UAE, a national level yoga trainer, and a trainer at the Police Training School, was graced the program
The winners are as follows:
• Girls Under 14 – JGRVK Winners
• JGRV Kalyan Nagar – Runners
• Boys Under 14 – JGRVK Winners
• JGRV Kalyan Nagar – Runners
• Boys Under 17 – JGRVK Winners
• JSVK – Runners
• Girls Under 17 – JGRVK Winners
• JGRV Kalyan Nagar – Runners
ಬೆಂಗಳೂರು, ಸೆ. 4: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿನಗರದಲ್ಲಿ ವಿದ್ಯಾಭಾರತಿ ಜಿಲ್ಲಾಮಟ್ಟದ ಥ್ರೋಬಾಲ್ ಸ್ಪರ್ಧೆಯನ್ನು ನಡೆಸಲಾಯಿತು.
ಆರ್‌ವಿಕೆ ಸಿಬಿಎಸ್‌ಇ ಶಾಲೆಗಳ ಸಂಚಾಲಕರು, ಯುಎಸ್, ವಿಯೆಟ್ನಾಂ, ಕತಾರ್ ಮತ್ತು ಯುಎಇಯ ಕ್ಲೈಂಟ್‌ಗಳೊಂದಿಗಿನ ಅಂತರರಾಷ್ಟ್ರೀಯ ತರಬೇತುದಾರ, ರಾಷ್ಟ್ರೀಯ ಮಟ್ಟದ ಯೋಗಾಸನ ತರಬೇತುದಾರ, ಪೊಲೀಸ್ ತರಬೇತಿ ಶಾಲೆಯ ತರಬೇತುದಾರರಾದ ಶ್ರೀ ಬಸವ ಕಿರಣ್ ಜೆ ಬಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ವಿಜೇತರು ಈ ಕೆಳಗಿನಂತಿದ್ದಾರೆ:
14 ವರ್ಷದೊಳಗಿನ ಹುಡುಗಿಯರು – ಜೆಜಿಆರ್‌ವಿಕೆ ವಿಜೇತರು
ಜೆಜಿಆರ್‌ವಿ ಕಲ್ಯಾಣನಗರ – ರನ್ನರ್ಸ್
14 ವರ್ಷದೊಳಗಿನ ಹುಡುಗರು – ಜೆಜಿಆರ್‌ವಿಕೆ ವಿಜೇತರು
ಜೆಜಿಆರ್‌ವಿ ಕಲ್ಯಾಣನಗರ – ರನ್ನರ್ಸ್
17 ವರ್ಷದೊಳಗಿನ ಹುಡುಗರು – ಜೆಜಿಆರ್‌ವಿಕೆ ವಿಜೇತರು
ಜೆಎಸ್‌ವಿಕೆ – ರನ್ನರ್ಸ್
17 ವರ್ಷದೊಳಗಿನ ಹುಡುಗಿಯರು – ಜೆಜಿಆರ್‌ವಿಕೆ ವಿಜೇತರು
ಜೆಜಿಆರ್‌ವಿ ಕಲ್ಯಾಣನಗರ – ರನ್ನರ್ಸ್








