Bengaluru, June 29: A special session was organized for the parents of Matru Bharati on the theme of International Day of Yoga – ‘Yoga for Women Empowerment’ – herein Jaigopal Garodia Rashtrotthana Vidya Kendra -Ramamurthy Nagar. The session was conducted by an alumnus of the institution, Dr. Lakshmi.
ಬೆಂಗಳೂರು, ಜೂನ್ 29: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ–ರಾಮಮೂರ್ತಿನಗರದಲ್ಲಿ ಈ ಬಾರಿಯ ಅಂತಾರಾಷ್ಟ್ರೀಯ ಯೋಗ ದಿನದ ವಿಷಯ–ಮಹಿಳಾ ಸಶಕ್ತೀಕರಣಕ್ಕೆ ಯೋಗ–ಇದರ ಬಗೆಗೆ ಮಾತೃಭಾರತಿಯ ಪಾಲಕರಿಗಾಗಿ ವಿಶೇಷ ಅವಧಿಯನ್ನು ಆಯೋಜಿಸಲಾಗಿತ್ತು. ಅವಧಿಯನ್ನು ಶಾಲೆಯನ್ನು ಹಳೆಯ ವಿದ್ಯಾರ್ಥಿನಿ ಡಾ. ಲಕ್ಷ್ಮಿ ಅವರು ನಡೆಸಿಕೊಟ್ಟರು.