Yoga Equipment Distribution by JGRVK – Ramamurthy Nagar

Home > News & Events >Yoga Equipment Distribution by JGRVK – Ramamurthy Naga

Bengaluru, Mar. 19: Under the Seva Prakalpa of Jaigopal Garodia Rashtrotthana Vidya Kendra – Ramamurthy Nagar visited the government senior and junior primary schools of Ramamurthy Nagar and distributed a total of 50 yoga equipment and wished the children success in yoga.

ಬೆಂಗಳೂರು, ಮಾ. 19: ಜೈಗೋಪಾಲ್‌ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿನಗರದ ಸೇವಾ ಪ್ರಕಲ್ಪದ ವತಿಯಿಂದ ರಾಮಮೂರ್ತಿನಗರದ ಸರ್ಕಾರಿ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಿಗೆ ಭೇಟಿನೀಡಿ ಒಟ್ಟು 50 ಯೋಗ ಪರಿಕರಗಳನ್ನು ವಿತರಿಸಿ ಯೋಗದಲ್ಲಿ ಸಾಧನೆ ಮಾಡುವಂತೆ ಮಕ್ಕಳಿಗೆ ಶುಭ ಕೋರಲಾಯಿತು.

Scroll to Top