Vasanta Panchami @ JGRVK – Ramamurthy Nagar

Bengaluru, Feb 14 : Vasant Panchami was celebrated in JGRVK – Ramamurthy Nagar. Nrutya-Sangeeta Seva was performed along with Puja-Archana-Havan of Vidyadayini Mata Saraswati. Sri B E Suresh, Joint Secretary, Vishwa Hindu Parishat, Karnataka South Region, graced the occasion.

ಬೆಂಗಳೂರು, ಫೆಬ್ರವರಿ 14 : ಜೆ.ಜಿ.ಆರ್.ವಿ.ಕೆ. – ರಾಮಮೂರ್ತಿನಗರದಲ್ಲಿ ವಸಂತಪಂಚಮಿಯನ್ನು ಸಂಭ್ರಮೋಲ್ಲಾಸಗಳಿಂದ ಆಚರಿಸಲಾಯಿತು. ವಿದ್ಯಾದಾಯಿನಿ ಮಾತೆ ಸರಸ್ವತಿಯ ಪೂಜೆ-ಅರ್ಚನೆ-ಹವನಗಳೊಂದಿಗೆ ನೃತ್ಯ-ಗಾಯನ ಸೇವೆಯನ್ನು ಮಾಡಲಾಯಿತು. ಶ್ರೀ ಬಿ ಇ ಸುರೇಶ, ಜಂಟಿ ಕಾರ್ಯದರ್ಶಿಗಳು, ವಿಶ್ವ ಹಿಂದೂ ಪರಿಷತ್, ದಕ್ಷಿಣ ಕರ್ನಾಟಕ ಪ್ರಾಂತ, ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

Scroll to Top