Bengaluru, May 26: On the occasion of Sankasthara Chaturthi, the ‘Aksharabhyasa’ ceremony for Pre-KG students and the ‘Vidyarambha’ program for newly enrolled students were organized herein Jaigopal Garodia Rashtrotthana Vidya Kendra, Ramamuthry Nagar. As the part of programme Ganapati Havana and Saraswati Puja were performed.
ಬೆಂಗಳೂರು, ಮೇ 26: ಜಯ್ಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ರಾಮಮೂರ್ತಿ ನಗರದಲ್ಲಿ ಸಂಕಷ್ಟಹರ ಚತುರ್ಥಿಯಂದು ಪ್ರೀ-ಕೆಜಿ ವಿದ್ಯಾರ್ಥಿಗಳಿಗೆ ’ಅಕ್ಷರಾಭ್ಯಾಸ’ ಹಾಗೂ ಹೊಸದಾಗಿ ದಾಖಲಾದ ವಿದ್ಯಾರ್ಥಿಗಳಿಗೆ ’ವಿದ್ಯಾರಂಭ’ ಕಾರ್ಯಕ್ರಮವನ್ನು ಗಣಪತಿ ಹವನ ಮತ್ತು ಸರಸ್ವತಿ ಪೂಜೆಯೊಂದಿಗೆ ನೆರವೇರಿಸಲಾಯಿತು.
Sri Chandrashanada Swamiji, the founder of K.R. Puram Sadhana Math, graced the ceremony with commencement of Aksharabhyasa and Vidyarambha rituals for the children.
ಕೆ.ಆರ್. ಪುರಂ ಸಾಧನಾ ಮಠದ ಸಂಸ್ಥಾಪಕರಾದ ಶ್ರೀ ಚಂದ್ರೇಶಾನಂದ ಸ್ವಾಮಿಜೀಯವರು ಆಗಮಿಸಿ ಮಕ್ಕಳಿಗೆ ಅಕ್ಷರಾಭ್ಯಾಸ ಮತ್ತು ವಿದ್ಯಾರಂಭ ಮಾಡಿಸಿದರು.
Sri Vasanth (RVK School Correspondent), Sri Rajesh Deshmukh (Bangaluru RVK School Correspondent), Smt. Gowri Senthil (Principal), Smt. Anet (Vice Principal) were present.
ಶ್ರೀ ವಸಂತ್ ಜೀ, (ಆರ್.ವಿ.ಕೆ. ಶಾಲೆಗಳ ಬಾತ್ಮೀದಾರರು), ಶ್ರೀ ರಾಜೇಶ್ ದೇಶ್ಮುಖ್ಜೀ (ಬೆಂಗಳೂರು ಆರ್.ವಿ.ಕೆ. ಶಾಲೆಗಳ ಬಾತ್ಮೀದಾರರು), ಶ್ರೀಮತಿ ಗೌರಿ ಸೆಂಥಿಲ್ (ಪ್ರಾಂಶುಪಾಲರು), ಶ್ರೀಮತಿ ಅನೆಟ್ (ಉಪಪ್ರಾಂಶುಪಾರು) ಉಪಸ್ಥಿತರಿದ್ದು ಕಾರ್ಯಕ್ರಮವನ್ನು ನಡೆಸಿಕೊಟ್ಟರು.
Swamiji said effective communication is of utmost importance; it is essential to synchronize our words with our actions. Radiate warmth and positivity when engaging with children.
ನಡೆನುಡಿ ಬಹಳ ಮುಖ್ಯ; ನುಡಿದಂತೆ ನಡೆಯಬೇಕು, ಮಕ್ಕಳ ಮುಂದೆ ಹಸನ್ಮುಖಿಗಳಾಗಿರಬೇಕು ಎಂದು ಸ್ವಾಮೀಜಿ ಹೇಳಿದರು.