Lokmanya Bala Gangadhar Tilak and Chandrasekhar Azad Jayanti celebration in JGRVK – Ramamurthy Nagar

Bengaluru, July 23: Lokamanya Bala Gangadhar Tilak and Chandrashekhar Ajad Jayanti was celebrated herein Jaigopal Garodia Rashtrotthana Vidya Kendra – Ramamurthy Nagar. Smt. Gauri Sendil, Principal, placed floral wreaths on the portrait of Balagangadhar Tilak and Chandrashekhar Ajad. The students talked about Tilak and Azad’s life achievements and struggles in impersonator of Tilak and Ajad.

ಬೆಂಗಳೂರು, ಜುಲೈ 23: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿನಗರದಲ್ಲಿ ಹಿಂದೂ ರಾಷ್ಟ್ರೀಯತಾವಾದದ ಪಿತಾಮಹ, ಸ್ವಾತಂತ್ರ್ಯ ಹೋರಾಟದ ಮೊದಲ ರೂವಾರಿ “ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು – ಅದನ್ನು ನಾನು ಪಡೆದೇ ತೀರುತ್ತೇನೆ” ಎಂದು ಹೋರಾಟಗಾರರಲ್ಲಿ ಕ್ರಾಂತಿಯ ಚಿಲುಮೆ ಮೂಡಿಸಿದ ವೀರ ಸೇನಾನಿ ಲೋಕಮಾನ್ಯ ಬಾಲಗಂಗಾಧರ ತಿಲಕ್ ಮತ್ತು ಅಪ್ರತಿಮ ಕ್ರಾಂತಿಕಾರಿ ಹೋರಾಟಗಾರ ಚಂದ್ರಶೇಖರ್ ಆಜಾದ್ ಜಯಂತಿಗಳನ್ನು ಆಚರಿಸಲಾಯಿತು.ಪ್ರಾಂಶುಪಾಲರಾದ ಶ್ರೀಮತಿ ಗೌರಿ ಸೆಂದಿಲ್ ಅವರು ಮಹನೀಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ವಿದ್ಯಾರ್ಥಿಗಳು ತಿಲಕ್ ಹಾಗೂ ಆಜಾದ್ ಅವರ ವೇಷಧಾರಿಗಳಾಗಿ ಅವರ ಜೀವನಸಾಧನೆ ಮತ್ತು ಹೋರಾಟದ ಕುರಿತು ಮಾತನಾಡಿದರು.

Scroll to Top