Bengaluru, Jan. 17: Members of Jaigopal Garodia Rashtrotthana Vidya Kendra – Ramamurthy Nagar Mathrubharati Members celebrated Makar Sankranti at a government school in Munneshwar Nagar with the vision of building a ‘healthy and sustainable society’. They distributed yellow jaggery and stationery to 130 students of the school.

ಬೆಂಗಳೂರು, ಜ. 17: ಜೈಗೋಪಾಲ್‌ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿನಗರದ ಮಾತೃಭಾರತಿ ಸದಸ್ಯರುಗಳು ಮುನ್ನೇಶ್ವರ ನಗರದಲ್ಲಿನ ಸರ್ಕಾರೀ ಶಾಲೆಯಲ್ಲಿ ʼಸ್ವಸ್ಥ ಸುಸ್ಥಿರ ಸಮಾಜʼ ನಿರ್ಮಾಣದ ಆಶಯದ ದೃಷ್ಟಿಯನ್ನಿಟ್ಟಿಕೊಂಡು ಮಕರ ಸಂಕ್ರಾಂತಿಯನ್ನು ಆಚರಿಸಿದರು. ಶಾಲೆಯ 130 ವಿದ್ಯಾರ್ಥಿಗಳಿಗೆ ಯೆಳ್ಳು ಬೆಲ್ಲ ಹಾಗೂ ಸ್ಟೇಶನರಿಗಳನ್ನು ವಿತರಿಸಿದರು.