Bengaluru, Jan. 6: Parental Education Program-3, conducted on the changes that can be made regarding education for children of the Matruchaya Kiranvarga in the next academic year, was successfully conducted herein Rashtrotthana Vidya Kendra – Ramamurthy Nagar.

ಬೆಂಗಳೂರು, ಜ. 6: ಮಾತೃಛಾಯ ಕಿರಣವರ್ಗದ ಮಕ್ಕಳ ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮಾಡಬಹುದಾದ ಬದಲಾವಣೆಗಳ ಕುರಿತು ನಡೆಸಲಾದ ಪೋಷಕರ ಅಭಿಶಿಕ್ಷಣ ಕಾರ್ಯಕ್ರಮ–3 ಅನ್ನು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿನಗರದಲ್ಲಿ ಯಶಸ್ವಿಯಾಗಿ ನಡೆಸಲಾಯಿತು.