Bengaluru, Jan. 31: A blood donation camp was organized herein Jaigopal Garodia Rashtrotthana Vidya Kendra – Ramamurthy Nagar. Parents, nearby public, teaching and non-teaching staff and Roots alumni donated blood in the camp. A total of 246 units of blood were collected. On this occasion, a special stall of Sahitya Sindhu Prakashan was opened and parents and students bought books.
ಬೆಂಗಳೂರು, ಜ. 31: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿನಗರದಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು. ಶಿಬಿರದಲ್ಲಿ ಪೋಷಕರು, ಸಮೀಪದ ಸಾರ್ವಜನಿಕರು, ಬೋಧಕ-ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ರೂಟ್ಸ್ ಹಳೆಯ ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಒಟ್ಟು 246 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು. ಇದೇ ಸಂದರ್ಭದಲ್ಲಿ ಸಾಹಿತ್ಯ ಸಿಂಧು ಪ್ರಕಾಶನದ ವಿಶೇಷ ಸ್ಟಾಲ್ ತೆರೆಯಲ್ಪಟ್ಟಿದ್ದು ಪೋಷಕರು ಮತ್ತು ವಿದ್ಯಾರ್ಥಿಗಳು ಪುಸ್ತಕವನ್ನು ಖರೀದಿಸಿದರು.








