Bengaluru, Feb. 16: Mahashivratri was celebrated herein Jaigopal Garodia Rashtrotthana Vidya Kendra – Ramamurthy Nagar. The students recited the ‘Lingashtaka’ and explained the significance of the festival. A charming group dance was performed by the children.
ಬೆಂಗಳೂರು, ಫೆ. 16: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿನಗರದಲ್ಲಿ ಮಹಾಶಿವರಾತ್ರಿಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ʼಲಿಂಗಾಷ್ಟಕʼವನ್ನು ಪಠಿಸಿದರು. ಹಾಗೂ ಹಬ್ಬದ ಮಹತ್ತ್ವವನ್ನು ವಿವರಿಸಿದರು. ಮಕ್ಕಳಿಂದ ಆಕರ್ಷಕ ಗುಂಪು ನೃತ್ಯವು ಪ್ರದರ್ಶಿಸಲ್ಪಟ್ಟಿತು.






