Bengaluru, Mar. 5: Swami Dayananda Saraswati’s birth anniversary was celebrated at Jaigopal Garodia Rashtrotthana Vidya Kendra, Ramamurthy Nagar. Students spoke about the significance of the day and the contributions of Swami Dayananda Saraswati.

ಬೆಂಗಳೂರು, ಮಾ. 5: ಜೈಗೋಪಾಲ್‌ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ -ರಾಮಮೂರ್ತಿ ನಗರದಲ್ಲಿ ಸ್ವಾಮಿ ದಯಾನಂದ ಸರಸ್ವತಿ ಅವರ ಜಯಂತಿಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ದಿನದ ಮಹತ್ತ್ವವನ್ನು ಹಾಗೂ ಸ್ವಾಮಿ ದಯಾನಂದ ಸರಸ್ವತಿ ಅವರ ಕೊಡುಗೆಗಳ ಕುರಿತು ಮಾತನಾಡಿದರು.