Bengaluru, May 28: At Jaigopal Garodia Rashtrotthana Vidya Kendra – Ramamurthy Nagar, the little children from LKG to Class 2 were welcomed with Saffron and Sugar candy, symbolizing a new beginning.
ಬೆಂಗಳೂರು, ಮೇ 28: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿನಗರದಲ್ಲಿ ಎಲ್ಕೆಜಿಯಿಂದ 2ನೇ ತರಗತಿಯವರೆಗಿನ ಅಡಿಪಾಯ ಹಂತದ ಪುಟ್ಟ ಮಕ್ಕಳನ್ನು ಹೊಸ ಆರಂಭವನ್ನು ಸಂಕೇತಿಸುವ ಕುಂಕುಮ ಮತ್ತು ಕಲ್ಲುಸಕ್ಕರೆಯೊಂದಿಗೆ ಸ್ವಾಗತಿಸಲಾಯಿತು.








