Bengaluru, Jun. 11: Playground Puja was performed at Jaigopal Garodia Rashtrotthana Vidya Kendra – Ramamurthy Nagar. Principal Smt. Prema Surender, along with Manager Sri Vasanth Kumar and sports staff, performed a special puja and conveyed their warm wishes to the students and encouraged them to excel in their sports endeavours.

ಬೆಂಗಳೂರು, ಜೂ. 11: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ರಾಮಮೂರ್ತಿ ನಗರದಲ್ಲಿ ಆಟದ ಮೈದಾನದ ಪೂಜೆಯನ್ನು ನೆರವೇರಿಸಲಾಯಿತು.
ಪ್ರಧಾನಾಚಾರ್ಯರಾದ ಶ್ರೀಮತಿ ಪ್ರೇಮಾ ಸುರೇಂದರ್, ಮತ್ತು ವ್ಯವಸ್ಥಾಪಕರಾದ ಶ್ರೀ ವಸಂತ ಕುಮಾರ್ ಮತ್ತು ಕ್ರೀಡಾ ಸಿಬ್ಬಂದಿಯೊಂದಿಗೆ ವಿಶೇಷ ಪೂಜೆಯನ್ನು ನೆರವೇರಿಸಿ ವಿದ್ಯಾರ್ಥಿಗಳಿಗೆ ತಮ್ಮ ಆತ್ಮೀಯ ಶುಭಾಶಯಗಳನ್ನು ತಿಳಿಸಿ ತಮ್ಮ ಕ್ರೀಡಾ ಪ್ರಯತ್ನಗಳಲ್ಲಿ ಉತ್ತಮ ಸಾಧನೆ ಮಾಡಲು ಪ್ರೋತ್ಸಾಹಿಸಿದರು.