Bengaluru, July 28-31: CBSE Zonal Level Yoga Competition held at Singad Public School, Lonavala, Maharashtra.
JGRVK Students’ Overall Achievement:
1 Silver Medal & 5 Bronze Medals
Results:
- Boys – Under 14
Artistic Yoga Pair – Satvik Harish Ambiga and Yatish Reddy – Bronze Medal
- Boys – Under 19
Traditional Yoga (Single): Yashas Hebbar – Silver Medal
Artistic Yoga Pair: Nitish Jayantraj and Sai Tanmai – Bronze Medal
Artistic Yoga (Single): Omkar Shivand – Bronze Medal
ಬೆಂಗಳೂರು, ಜು. 28-31: CBSE ವಲಯ ಮಟ್ಟದ ಯೋಗಾಸನ ಸ್ಪರ್ಧೆಯು ಮಹಾರಾಷ್ಟ್ರದ ಲೋನಾವಾಲಾದ ಸಿನ್‌ಗಡ್ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆಯಿತು.
ಜೆಜಿಆರ್‌ವಿಕೆ ವಿದ್ಯಾರ್ಥಿಗಳ ಒಟ್ಟಾರೆ ಸಾಧನೆ:
1 ಬೆಳ್ಳಿ ಪದಕ & 5 ಕಂಚಿನ ಪದಕಗಳು
ಫಲಿತಾಂಶಗಳು:
- ಹುಡುಗರು -ಅಂಡರ್ 14
ಕಲಾತ್ಮಕ ಯೋಗಾಸನ ಜೋಡಿ -ಸಾತ್ವಿಕ್ ಹರೀಶ್ ಅಂಬಿಗ ಮತ್ತು ಯತೀಶ್ ರೆಡ್ಡಿ – ಕಂಚಿನ ಪದಕ
- ಹುಡುಗರು – ಅಂಡರ್ 19
ಸಾಂಪ್ರದಾಯಿಕ ಯೋಗಾಸನ (ಏಕ): ಯಶಸ್ ಹೆಬ್ಬಾರ್ – ಬೆಳ್ಳಿ ಪದಕ
ಕಲಾತ್ಮಕ ಯೋಗಾಸನ ಜೋಡಿ: ನಿತೀಶ್ ಜಯಂತ್ ರಾಜ್ ಮತ್ತು ಸಾಯಿ ತನ್ಮಾಯಿ – ಕಂಚಿನ ಪದಕ
ಕಲಾತ್ಮಕ ಯೋಗಾಸನ (ಏಕ): ಓಂಕಾರ್ ಶಿವಂದ್ – ಕಂಚಿನ ಪದಕ

