Bengaluru, Aug. 29: Vidya Bharti State Level Karate and Table Tennis Competitions were organised at Jaigopal Garodia Rashtrotthana Vidya Kendra – Ramamurthy Nagar.

  • Students from Bengaluru, Gulbarga, Hassan, Dharwad, Mangaluru, Udupi, Dakshina Kannada, Belgaum, Mysuru City, Mysuru Rural and Hunsur districts participated in the competitions.
  • Different groups of students representing the same districts participated in karate and table tennis competitions. In the karate competition, all the participating students performed exceptionally well and won the karate trophy.

Table Tennis – Final Results

  • Boys Under 14: Winner – Bengaluru | Runner up – Dakshina Kannada
  • Girls Under 14: Winner – Bengaluru | Runner up – Dakshina Kannada
  • Boys Under 17: Winner – Bengaluru | Runner up – Dharwad
  • Girls Under 17: Winner – Bengaluru | Runner up – Dakshina Kannada
  • Boys Under 19: Winner – Dharwad | Runner up – Dakshina Kannada

 

ಬೆಂಗಳೂರು, ಆ. 29: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿ ನಗರದಲ್ಲಿ ವಿದ್ಯಾ ಭಾರತಿ ರಾಜ್ಯ ಮಟ್ಟದ ಕರಾಟೆ ಮತ್ತು ಟೇಬಲ್ ಟೆನಿಸ್ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

  • ಬೆಂಗಳೂರು, ಕಲಬುರ್ಗಿ, ಹಾಸನ, ಧಾರವಾಡ, ಮಂಗಳೂರು, ಉಡುಪಿ, ದಕ್ಷಿಣ ಕನ್ನಡ, ಬೆಳಗಾವಿ, ಮೈಸೂರು ನಗರ, ಮೈಸೂರು ಗ್ರಾಮೀಣ, ಹುಣಸೂರು ಜಿಲ್ಲೆಗಳ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
  • ಕರಾಟೆ ಮತ್ತು ಟೇಬಲ್ ಟೆನಿಸ್ ಸ್ಪರ್ಧೆಗಳಲ್ಲಿ ಒಂದೇ ಜಿಲ್ಲೆಗಳನ್ನು ಪ್ರತಿನಿಧಿಸುವ ವಿವಿಧ ಗುಂಪುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
  • ಕರಾಟೆ ಸ್ಪರ್ಧೆಯಲ್ಲಿ, ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿ ಕರಾಟೆ ಟ್ರೋಫಿಯನ್ನು ಗೆದ್ದರು.

ಟೇಬಲ್ ಟೆನಿಸ್ – ಅಂತಿಮ ಫಲಿತಾಂಶಗಳು

  • 14 ವರ್ಷದೊಳಗಿನ ಬಾಲಕರು: ವಿಜೇತ – ಬೆಂಗಳೂರು | ರನ್ನರ್ ಅಪ್ – ದಕ್ಷಿಣ ಕನ್ನಡ
  • 14 ವರ್ಷದೊಳಗಿನ ಬಾಲಕಿಯರು: ವಿಜೇತ – ಬೆಂಗಳೂರು | ರನ್ನರ್ ಅಪ್ – ದಕ್ಷಿಣ ಕನ್ನಡ
  • 17 ವರ್ಷದೊಳಗಿನ ಬಾಲಕರು: ವಿಜೇತ – ಬೆಂಗಳೂರು | ರನ್ನರ್ ಅಪ್ – ಧಾರವಾಡ
  • 17 ವರ್ಷದೊಳಗಿನ ಬಾಲಕಿಯರು: ವಿಜೇತ – ಬೆಂಗಳೂರು | ರನ್ನರ್ ಅಪ್ – ದಕ್ಷಿಣ ಕನ್ನಡ
  • 19 ವರ್ಷದೊಳಗಿನ ಬಾಲಕರು: ವಿಜೇತ – ಧಾರವಾಡ | ರನ್ನರ್ ಅಪ್ – ದಕ್ಷಿಣ ಕನ್ನಡ