Bengaluru, Sep. 3: Sri Krishna Janmashtami was celebrated at Jaigopal Garodia Rashtrotthana Vidya Kendra – Ramamurthy Nagar.
- A dance featuring Guruvayur Krishna, Vitthal Darshan, Udupi Krishna Darshan was presented along with the song Swagatham Krishna.
- Students spoke about the importance of Nandalala and Janmashtami.
- Traditional Matka Phod and weighing of the cradle of little Krishna added zest to the program.
ಬೆಂಗಳೂರು, ಸೆ. 3: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ರಾಮಮೂರ್ತಿ ನಗರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು.
- ಸ್ವಾಗತಂ ಕೃಷ್ಣ ಹಾಡಿನ ಮೂಲಕ ಗುರುವಾಯೂರ್ ಕೃಷ್ಣ, ವಿಠ್ಠಲ ದರ್ಶನ, ಉಡುಪಿ ಕೃಷ್ಣ ದರ್ಶನ ಒಳಗೊಂಡ ನೃತ್ಯವನ್ನು ಪ್ರಸ್ತುತಪಡಿಸಲಾಯಿತು.
- ವಿದ್ಯಾರ್ಥಿಗಳು ನಂದಲಾಲ ಮತ್ತು ಜನ್ಮಾಷ್ಟಮಿಯ ಮಹತ್ವದ ಬಗ್ಗೆ ಮಾತನಾಡಿದರು.
- ಸಾಂಪ್ರದಾಯಿಕ ಮಟ್ಕಾ ಫೋಡ್ ಮತ್ತು ಪುಟ್ಟ ಕೃಷ್ಣನ ತೊಟ್ಟಿಲಿ ತೂಗುವುದು ಕಾರ್ಯಕ್ರಮಕ್ಕೆ ಮೆರಗು ನೀಡಿದವು.










