Bengaluru, Sep. 3: Sri Krishna Janmashtami was celebrated at Jaigopal Garodia Rashtrotthana Vidya Kendra – Ramamurthy Nagar.

  • A dance featuring Guruvayur Krishna, Vitthal Darshan, Udupi Krishna Darshan was presented along with the song Swagatham Krishna.
  • Students spoke about the importance of Nandalala and Janmashtami.
  • Traditional Matka Phod and weighing of the cradle of little Krishna added zest to the program.

 

ಬೆಂಗಳೂರು, ಸೆ. 3: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ರಾಮಮೂರ್ತಿ ನಗರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು.

  • ಸ್ವಾಗತಂ ಕೃಷ್ಣ ಹಾಡಿನ ಮೂಲಕ ಗುರುವಾಯೂರ್ ಕೃಷ್ಣ, ವಿಠ್ಠಲ ದರ್ಶನ, ಉಡುಪಿ ಕೃಷ್ಣ ದರ್ಶನ ಒಳಗೊಂಡ ನೃತ್ಯವನ್ನು ಪ್ರಸ್ತುತಪಡಿಸಲಾಯಿತು.
  • ವಿದ್ಯಾರ್ಥಿಗಳು ನಂದಲಾಲ ಮತ್ತು ಜನ್ಮಾಷ್ಟಮಿಯ ಮಹತ್ವದ ಬಗ್ಗೆ ಮಾತನಾಡಿದರು.
  • ಸಾಂಪ್ರದಾಯಿಕ ಮಟ್ಕಾ ಫೋಡ್ ಮತ್ತು ಪುಟ್ಟ ಕೃಷ್ಣನ ತೊಟ್ಟಿಲಿ ತೂಗುವುದು ಕಾರ್ಯಕ್ರಮಕ್ಕೆ ಮೆರಗು ನೀಡಿದವು.