Bengaluru, Oct. 9: Nada Habba Dasara was celebrated at Jaigopal Garodia Rashtrotthana Vidya Kendra – Ramamurthy Nagar.
- Students of Class 4 presented a soulful group song.
- Students of Class 5 performed a captivating dance depicting the divine glory of Goddess Chamundeshwari.
- Deethya, a student of Class 4, explained the significance of the Dasara festival and its rich cultural heritage.
ಬೆಂಗಳೂರು, ಅ. 9: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿ ನಗರದಲ್ಲಿ ನಾಡಹಬ್ಬ ದಸರಾವನ್ನು ಆಚರಿಸಲಾಯಿತು.
- 4ನೇ ತರಗತಿಯ ವಿದ್ಯಾರ್ಥಿಗಳು ಸಾಮೂಹಿಕ ಗಾಯನವನ್ನು ಪ್ರಸ್ತುತಪಡಿಸಿದರು.
- 5ನೇ ತರಗತಿಯ ವಿದ್ಯಾರ್ಥಿಗಳಿಂದ ಚಾಮುಂಡೇಶ್ವರಿ ದೇವಿಯ ದೈವಿ ಮಹಿಮೆಯನ್ನು ಸಾರುವ ಆಕರ್ಷಕ ನೃತ್ಯ ಪ್ರದರ್ಶನ ನಡೆಯಿತು.
- 4ನೇ ತರಗತಿಯ ದೀತ್ಯಾ ದಸರಾ ಹಬ್ಬದ ಮಹತ್ವ ಮತ್ತು ಅದರ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ವಿವರಿಸಿದಳು.









