Bengaluru, Oct. 26: Maharshi Valmiki Jayanti was celebrated at Jaigopal Garodia Rashtrotthana Vidya Kendra – Ramamurthy Nagar.

  • Shanvika, a student of class 4, explained the significance of the occasion.
  • Srujan, a student of class 9, spoke about the life and contributions of Maharshi Valmiki.
  • Students of class 4 presented a melodious group song based on the Ramayana.


ಬೆಂಗಳೂರು, ಅ. 26: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿ ನಗರದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು.

  • 4ನೇ ತರಗತಿಯ ಶಾನ್ವಿಕಾ ಈ ಸಂದರ್ಭದ ಮಹತ್ವವನ್ನು ತಿಳಿಸಿದಳು.
  • 9ನೇ ತರಗತಿಯ ಸೃಜನ್ ಮಹರ್ಷಿ ವಾಲ್ಮೀಕಿಯವರ ಜೀವನ ಮತ್ತು ಕೊಡುಗೆಗಳ ಕುರಿತು ಮಾತನಾಡಿದನು. 
  • 4 ನೇ ತರಗತಿಯ ವಿದ್ಯಾರ್ಥಿಗಳು ರಾಮಾಯಣವನ್ನು ಆಧರಿಸಿದ ಸುಮಧುರ ಸಮೂಹ ಗೀತೆಯನ್ನು ಪ್ರಸ್ತುತಪಡಿಸಿದರು.