Bengaluru, Oct. 30: Rashtriya Ekta Diwas (National Unity Day) and the birth anniversary of Sardar Vallabhbhai Patel were celebrated at Jaigopal Garodia Rashtrotthana Vidya Kendra – Ramamurthy Nagar. Students of Class 3 spoke about the significance of the day and highlighted the invaluable contributions made by Sardar Vallabhbhai Patel in uniting India.

ಬೆಂಗಳೂರು, ಅ. 30: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿ ನಗರದಲ್ಲಿ ‘ರಾಷ್ಟ್ರೀಯ ಏಕತಾ ದಿವಸ’ ಮತ್ತು ‘ಸರ್ದಾರ್ ವಲ್ಲಭಭಾಯಿ ಪಟೇಲ್ ಜಯಂತಿ’ಯನ್ನು ಆಚರಿಸಲಾಯಿತು. 3ನೇ ತರಗತಿಯ ವಿದ್ಯಾರ್ಥಿಗಳು ಈ ದಿನದ ಮಹತ್ವದ ಕುರಿತು ಮಾತನಾಡುತ್ತಾ, ಭಾರತವನ್ನು ಒಗ್ಗೂಡಿಸುವಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ನೀಡಿದ ಅಮೂಲ್ಯ ಕೊಡುಗೆಗಳನ್ನು ಎತ್ತಿ ತೋರಿಸಿದರು.