Bengaluru, Nov. 1: Students from Jaigopal Garodia Rashtrotthana Vidya Kendra – Ramamurthy Nagar delivered an impressive performance at the Vidya Bharati National-Level Athletics Meet held in Ghaziabad, Uttar Pradesh.

  • Pooja – Shot Put – 3rd place.
  • Aditi, Priyanti, and Avani – 4 × 100 meters and 4 × 400 meters relay races – 3rd place.


ಬೆಂಗಳೂರು, ನ. 1: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ರಾಮಮೂರ್ತಿ ನಗರದ ವಿದ್ಯಾರ್ಥಿಗಳು ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದ ವಿದ್ಯಾಭಾರತಿ ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.

  • ಪೂಜಾ – ಶಾಟ್ ಪುಟ್ – 3ನೇ ಸ್ಥಾನ.
  • ಅದಿತಿ, ಪ್ರಿಯಂತಿ ಮತ್ತು ಅವನಿ – 4 × 100 ಮೀಟರ್ ಮತ್ತು 4 × 400 ಮೀಟರ್ ರಿಲೇ ಓಟದ ಸ್ಪರ್ಧೆ – 3ನೇ ಸ್ಥಾನ.