Bengaluru, July 29: Students and staff of Jaigopal Garodia Rashtrotthana Vidya Kendra – Ramamurthy Nagar paid their heartfelt obeisances to Maharishi Vyasa on the occasion of Guru Purnima, his birth anniversary.
- The students highlighted the importance of the Guru in shaping our lives and guiding us on the path of knowledge and righteousness in their speech.
- The students took the blessings of the teachers and expressed their gratitude and respect to their Gurus.
- In the cultural programme, the students of class VIII performed a captivating dance drama depicting the story of Eklavya.
- A group of six students danced to the devotional song “Guru Brahma Guru Vishnu”.
ಬೆಂಗಳೂರು, ಜು. 29: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ರಾಮಮೂರ್ತಿ ನಗರದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಗುರು ಪೂರ್ಣಿಮೆಯ ಸಂದರ್ಭದಲ್ಲಿ, ಮಹರ್ಷಿ ವ್ಯಾಸರ ಜಯಂತಿಯಂದು ಅವರಿಗೆ ತಮ್ಮ ಹೃತ್ಪೂರ್ವಕ ಪ್ರಣಾಮಗಳನ್ನು ಅರ್ಪಿಸಿದರು.
- ವಿದ್ಯಾರ್ಥಿಗಳು ನಮ್ಮ ಜೀವನವನ್ನು ರೂಪಿಸುವಲ್ಲಿ ಮತ್ತು ಜ್ಞಾನ ಮತ್ತು ಸದಾಚಾರದ ಹಾದಿಯಲ್ಲಿ ನಮ್ಮನ್ನು ಮಾರ್ಗದರ್ಶನ ಮಾಡುವಲ್ಲಿ ಗುರುವಿನ ಮಹತ್ವವನ್ನು ತಮ್ಮ ಭಾಷಣದಲ್ಲಿ ಎತ್ತಿ ತೋರಿಸಿದರು.
- ವಿದ್ಯಾರ್ಥಿಗಳು ಶಿಕ್ಷಕರ ಆಶೀರ್ವಾದವನ್ನು ಪಡೆದು, ತಮ್ಮ ಗುರುಗಳಿಗೆ ಕೃತಜ್ಞತೆ ಮತ್ತು ಗೌರವವನ್ನು ವ್ಯಕ್ತಪಡಿಸಿದರು.
- ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿಗಳು ಏಕಲವ್ಯನ ಕಥೆಯನ್ನು ಚಿತ್ರಿಸುವ ಆಕರ್ಷಕ ನೃತ್ಯ ನಾಟಕವನ್ನು ಪ್ರದರ್ಶಿಸಿದರು.
- ಆರು ವಿದ್ಯಾರ್ಥಿಗಳ ತಂಡವು “ಗುರುರ್ಬ್ರಹ್ಮಾ ಗುರುರ್ವಿಷ್ಣು” ಎಂಬ ಭಕ್ತಿಗೀತೆಗೆ ನೃತ್ಯವನ್ನು ಮಾಡಿದರು.








