Bengaluru, July 23: Jaigopal Garodia Rashtrotthana Vidya Kendra – Ramamurthy Nagar celebrated Bal Gangadhar Tilak Jayanti.

  • Students spoke about his sacrifice and his invaluable contribution to India’s freedom struggle.
  • Gokulam students dressed up as Lokmanya Bal Gangadhar Tilak and delivered a few words that brought his inspiring legacy to life.

 

ಬೆಂಗಳೂರು, ಜು. 23: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿ ನಗರದಲ್ಲಿ ಬಾಲ ಗಂಗಾಧರ ತಿಲಕ್ ಜಯಂತಿಯನ್ನು ಆಚರಿಸಲಾಯಿತು.

  • ವಿದ್ಯಾರ್ಥಿಗಳು ಅವರ ತ್ಯಾಗ ಮತ್ತು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಅವರ ಅಮೂಲ್ಯ ಕೊಡುಗೆಯ ಬಗ್ಗೆ ಮಾತನಾಡಿದರು.
  • ಗೋಕುಲಂ ವಿದ್ಯಾರ್ಥಿಗಳು ಲೋಕಮಾನ್ಯ ಬಾಲ ಗಂಗಾಧರ ತಿಲಕರ ವೇಷ ಧರಿಸಿ, ಅವರ ಸ್ಫೂರ್ತಿದಾಯಕ ಪರಂಪರೆಗೆ ಜೀವ ತುಂಬುವ ಕೆಲವು ಮಾತುಗಳನ್ನು ಹೇಳಿದರು.