Bengaluru, July 18: Students of Jaigopal Garodia Rashtrotthana Vidya Kendra – Ramamurthy Nagar performed a patriotic dance to the song “Vande Mataram” in a Yoddha Namana program organised by Swami Vivekananda Rashtriya Seva Trust Rashtrotthana Vidya Kendra – Hulimangala Electronic City in collaboration with Electronic City.

ಬೆಂಗಳೂರು, ಜು. 18: ಸ್ವಾಮಿ ವಿವೇಕಾನಂದ ರಾಷ್ಟ್ರೀಯ ಸೇವಾ ಟ್ರಸ್ಟ್ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹುಲಿಮಂಗಲ ಎಲೆಕ್ಟ್ರಾನಿಕ್ ಸಿಟಿಯ ಸಹಯೋಗದೊಂದಿಗೆ ಆಯೋಜಿಸಿದ ಯೋಧ ನಮನವನ್ನು ಕಾರ್ಯಕ್ರಮದಲ್ಲಿ ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿ ನಗರದ ವಿದ್ಯಾರ್ಥಿಗಳು “ವಂದೇ ಮಾತರಂ” ಹಾಡಿಗೆ ದೇಶಭಕ್ತಿ ನೃತ್ಯವನ್ನು ಪ್ರದರ್ಶಿಸಿದರು.