Karnataka Rajyotsava Celebration in JGRVK – Ramamurthy Nagar

Bengaluru, Nov. 6: Karnataka Rajyotsava was celebrated herein Jaigopal Garodia Rashtrotthana Vidya Kendra – Ramamurthynagar. Dr. A. Raghuram, a Kannada professor and writer from Maharani College, Bengaluru, was the chief guest. The flag was hoisted. The chief guests spoke about the culture of Kannada Nadu. Ku. Hari Sarukesh spoke about Rajyotsava. The students sang in chorus. A choreography on Chalukya Kesari Immadi Pulikeshi was performed. High school students performed Veeragase, Yakshagana and Kansale in different groups. Pre-primary and Matruchaya children enthusiastically participated in the Karnataka Rajyotsava through various dances, songs.

ಬೆಂಗಳೂರು, ನ. 6: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿನಗರದಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಮಹಾರಾಣಿ ಕಾಲೇಜಿನ ಕನ್ನಡ ಪ್ರಾಧ್ಯಾಪಕರೂ, ಸಾಹಿತಿಗಳೂ ಆದ ಡಾ. ಎ. ರಘುರಾಮ್ ಅವರು ಆಗಮಿಸಿದ್ದರು. ಧ್ವಜಾರೋಹಣವನ್ನು ಮಾಡಲಾಯಿತು.ಮುಖ್ಯ ಅತಿಥಿಗಳು ಕನ್ನಡ ನಾಡು‌ ನುಡಿ ಸಂಸ್ಕೃತಿಯ ಕುರಿತು ಮಾತನಾಡಿದರು. ಕು. ಹರಿ ಸಾರುಕೇಶ್ ರಾಜ್ಯೋತ್ಸವದ ಕುರಿತು ಮಾತನಾಡಿದನು. ವಿದ್ಯಾರ್ಥಿಗಳು ಸಮೂಹ ಗಾಯನ ಹಾಡಿದರು. ಚಾಲುಕ್ಯ‌ ಕೇಸರಿ ಇಮ್ಮಡಿ ಪುಲಿಕೇಶಿಯವರ ಕುರಿತ ನೃತ್ಯರೂಪಕವನ್ನು ಪ್ರದರ್ಶಿಸಲಾಯಿತು. ಪ್ರೌಢಶಾಲಾ ವಿದ್ಯಾರ್ಥಿಗಳು ವಿವಿಧ ತಂಡಗಳಲ್ಲಿ ವೀರಗಾಸೆ, ಯಕ್ಷಗಾನ ಹಾಗೂ ಕಂಸಾಳೆಯ ಪ್ರದರ್ಶಿಸಿದರು. ಪೂರ್ವ ಪ್ರಾಥಮಿಕ ಹಾಗೂ ಮಾತೃಛಾಯ ಮಕ್ಕಳು ವಿವಿಧ ನೃತ್ಯ, ಹಾಡು ಹಾಗೂ ನುಡಿ ನಮನದ ಮೂಲಕ ಕರ್ನಾಟಕ ರಾಜ್ಯೋತ್ಸವದಲ್ಲಿ ಉತ್ಸಾಹದಿಂದ‌ ಪಾಲ್ಗೊಂಡರು.

Scroll to Top