Bengaluru, Aug 19: Students of Jaigopal Garodiya Rashtrotthana Vidya Kendra – Ramamurthy Nagar have won the following medals in the 5th Karnataka State Yoga Competition held herein Kadur, Chikkamagaluru and have been selected for the Khelo India National Yoga Competition to be held in Assam.
•Traditional Junior Boys’ Team: VVS Lohit won the AYUSH Gold Medal.
•Traditional Sub-junior Girls’ Team: Won Silver Medal. Tejashwi has got 4th Position.
•Artistic Pairing and Rhythmic Yoga Pairing Girls’ Team: Abhirami & Abhilash Nair won the Gold Medal.
•Sub-Junior Girls Artistic Pairing: Vijetha and Tejaswi bagged a Silver Medal.
Total Medals secured: 2 Gold and 2 Silver.
ಬೆಂಗಳೂರು, ಆಗಸ್ಟ್ 19: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿ ನಗರದ ವಿದ್ಯಾರ್ಥಿಗಳು ಚಿಕ್ಕಮಗಳೂರಿನ ಕಡೂರಿನಲ್ಲಿ ನಡೆದ 5ನೇ ಕರ್ನಾಟಕ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಈ ಕೆಳಗಿನ ಮೆಡಲ್ ಗೆದ್ದು ಅಸ್ಸಾಮಿನಲ್ಲಿ ನಡೆಯುವ ಖೇಲೋ ಇಂಡಿಯಾ ರಾಷ್ಟ್ರೀಯ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
• ಸಾಂಪ್ರದಾಯಿಕ ಕಿರಿಯರ ಹುಡುಗರ ತಂಡ: ವಿವಿಎಸ್ ಲೋಹಿತ್ ಆಯುಷ್ ಬಂಗಾರದ ಪದಕ ಪಡೆದಿದ್ದಾರೆ.
• ಸಾಂಪ್ರದಾಯಿಕ ಉಪ-ಕಿರಿಯರ ಹುಡುಗಿಯರ ತಂಡ: ವಿಜೇತಾ ಬೆಳ್ಳಿ ಪದಕ ಪಡೆದಿದ್ದಾರೆ. ತೇಜಸ್ವಿ 4ನೇ ಸ್ಥಾನ ಪಡೆದಿದ್ದಾರೆ.
• ಕಲಾತ್ಮಕ ಜೋಡಿ ಮತ್ತು ಲಯಬದ್ಧ ಯೋಗಾಸನ ಜೋಡಿ ಹುಡುಗಿಯರ ತಂಡ: ಅಭಿರಾಮಿ ಅಭಿಲಾಷ್ ನಾಯರ್ ಬಂಗಾರದ ಪದಕ ಗಳಿಸಿದ್ದಾಳೆ.
• ಉಪ-ಕಿರಿಯರ ಹುಡುಗಿಯರ ಕಲಾತ್ಮಕ ಜೋಡಿ: ವಿಜೇತಾ ಮತ್ತು ತೇಜಸ್ವಿ ಬೆಳ್ಳಿ ಪದಕವನ್ನು ಗಳಿಸಿದ್ದಾರೆ.
ಒಟ್ಟು ಗಳಿಸಿದ ಪದಕಗಳು: 2 ಬಂಗಾರ ಮತ್ತು 2 ಬೆಳ್ಳಿ.