Srikrishna Janmastami in JGRVK – Ramamurthy Nagara

Bengaluru, Aug 28: Srikrishna Janmashtami was celebrated herein Jaigopal Garodia Rashtrotthana Vidya Kendra – Ramamurthy Nagar.The Matru Bharati team of Rashtrotthana Prakalpas delivered a remarkable dance performance set to a song celebrating the magnificence of Lord Krishna during the festivities of Sri Krishna Janmashtami.The team from Matru Bharti deserves recognition for their outstanding contribution, having donated the highest number of blood units during the blood donation camp conducted last week. Their consistent support in all school activities is truly admirable.

ಬೆಂಗಳೂರು, ಆಗಸ್ಟ್ 28: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ರಾಮಮೂರ್ತಿ ನಗರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು. ರಾಷ್ಟ್ರೋತ್ಥಾನ ಪ್ರಕಲ್ಪಗಳ ಮಾತೃಭಾರತಿ ತಂಡದವರು ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಶ್ರೀ ಕೃಷ್ಣನ ಮಹಿಮೆಯನ್ನು ಸಾರುವ ಗೀತೆಗೆ ವಿಶೇಷ ನೃತ್ಯ ಪ್ರದರ್ಶನ ನೀಡಿದರು.ಕಳೆದ ವಾರ ನಡೆದ ರಕ್ತದಾನ ಶಿಬಿರದಲ್ಲೂ ಅತಿಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ನೀಡಿದ ಮಾತೃ ಭಾರತಿ ತಂಡದವರು ಸದಾ ಶಾಲೆಯ ಎಲ್ಲ ಕಾರ್ಯಗಳಲ್ಲೂ ಕೈಜೋಡಿಸುತ್ತಿರುವುದು ಅಭಿನಂದನಾರ್ಹ.

Scroll to Top