Bengaluru, Nov. 5: ‘Gokulam Sports Meet 2026’ was organised at Jaigopal Garodia Rashtrotthana Vidya Kendra – Ramamurthy Nagar.
- The event featured a grand procession, the hoisting of the sports flag, and a torch relay.
- Chief Guest Dr. Manjula K. officially inaugurated the sports meet.
- Colourful, theme-based performances were presented, featuring themes such as ‘Seasons’, ‘Blooming Champions’, ‘Little Wings’, ‘Big Dreams’, and ‘Jungle Safari’.
- Winners were honored with trophies.
ಬೆಂಗಳೂರು, ನ. 5: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿ ನಗರದಲ್ಲಿ ಗೋಕುಲಂ ಕ್ರೀಡೋತ್ಸವ – 2026 ಅನ್ನು ಆಯೋಜಿಸಲಾಗಿತ್ತು.
- ಭವ್ಯ ಮೆರವಣಿಗೆ, ಕ್ರೀಡಾ ಧ್ವಜಾರೋಹಣ ಮತ್ತು ಟಾರ್ಚ್ ರಿಲೇ ನಡೆಯಿತು.
- ಮುಖ್ಯ ಅತಿಥಿ ಡಾ. ಮಂಜುಳಾ ಕೆ. ಅವರು ಕ್ರೀಡಾಕೂಟವನ್ನು ಅಧಿಕೃತವಾಗಿ ಉದ್ಘಾಟಿಸಿದರು.
- ಸೀಸನ್ಸ್, ಬ್ಲೂಮಿಂಗ್ ಚಾಂಪಿಯನ್ಸ್, ಲಿಟಲ್ ವಿಂಗ್ಸ್, ಬಿಗ್ ಡ್ರೀಮ್ಸ್ ಮತ್ತು ಜಂಗಲ್ ಸಫಾರಿ – ವರ್ಣರಂಜಿತ ಥೀಮ್ ಆಧಾರಿತ ಪ್ರದರ್ಶನಗಳು ನಡೆಯಿತು.
- ವಿಜೇತರಿಗೆ ಟ್ರೋಫಿಗಳನ್ನು ನೀಡಿ ಸನ್ಮಾನಿಸಲಾಯಿತು.











