Bengaluru, Nov. 5: ‘Gokulam Sports Meet 2026’ was organised at Jaigopal Garodia Rashtrotthana Vidya Kendra – Ramamurthy Nagar.

  • The event featured a grand procession, the hoisting of the sports flag, and a torch relay.
  • Chief Guest Dr. Manjula K. officially inaugurated the sports meet.
  • Colourful, theme-based performances were presented, featuring themes such as ‘Seasons’, ‘Blooming Champions’, ‘Little Wings’, ‘Big Dreams’, and ‘Jungle Safari’.
  • Winners were honored with trophies.


ಬೆಂಗಳೂರು, ನ. 5: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿ ನಗರದಲ್ಲಿ ಗೋಕುಲಂ ಕ್ರೀಡೋತ್ಸವ – 2026 ಅನ್ನು ಆಯೋಜಿಸಲಾಗಿತ್ತು.

  • ಭವ್ಯ ಮೆರವಣಿಗೆ, ಕ್ರೀಡಾ ಧ್ವಜಾರೋಹಣ ಮತ್ತು ಟಾರ್ಚ್ ರಿಲೇ ನಡೆಯಿತು.
  • ಮುಖ್ಯ ಅತಿಥಿ ಡಾ. ಮಂಜುಳಾ ಕೆ. ಅವರು ಕ್ರೀಡಾಕೂಟವನ್ನು ಅಧಿಕೃತವಾಗಿ ಉದ್ಘಾಟಿಸಿದರು.
  • ಸೀಸನ್ಸ್, ಬ್ಲೂಮಿಂಗ್ ಚಾಂಪಿಯನ್ಸ್, ಲಿಟಲ್ ವಿಂಗ್ಸ್, ಬಿಗ್ ಡ್ರೀಮ್ಸ್ ಮತ್ತು ಜಂಗಲ್ ಸಫಾರಿ – ವರ್ಣರಂಜಿತ ಥೀಮ್ ಆಧಾರಿತ ಪ್ರದರ್ಶನಗಳು ನಡೆಯಿತು.
  • ವಿಜೇತರಿಗೆ ಟ್ರೋಫಿಗಳನ್ನು ನೀಡಿ ಸನ್ಮಾನಿಸಲಾಯಿತು.