Bengaluru, Nov. 7: Jaigopal Garodia Rashtrotthana Vidya Kendra – Ramamurthy Nagar celebrated Diwali, the festival of lights.
- Shruthi (Grade 2) and Medhini (Grade 8) explained the significance of Diwali, shedding light on its cultural and spiritual background.
- Furthermore, they conveyed the message to the audience those light triumphs over darkness.
ಬೆಂಗಳೂರು, ನ. 7: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ರಾಮಮೂರ್ತಿ ನಗರದಲ್ಲಿ ಬೆಳಕಿನ ಹಬ್ಬವಾದ ದೀಪಾವಳಿಯನ್ನು, ಆಚರಿಸಲಾಯಿತು.
- 2ನೇ ತರಗತಿಯ ಶ್ರುತಿ ಮತ್ತು 8ನೇ ತರಗತಿಯ ಮೇಧಿನಿ ಅವರು, ದೀಪಾವಳಿಯ ಮಹತ್ವವನ್ನು ವಿವರಿಸುತ್ತಾ, ಅದರ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಹಿನ್ನೆಲೆಯನ್ನು ತಿಳಿಸಿಕೊಟ್ಟರು.
- ಅಲ್ಲದೆ, ಕತ್ತಲೆಯ ಮೇಲೆ ಬೆಳಕು ಜಯಗಳಿಸುತ್ತದೆ ಎಂಬ ಸಂದೇಶವನ್ನು ಸಭಿಕರಿಗೆ ಮನವರಿಕೆ ಮಾಡಿಕೊಟ್ಟರು.









