Bengaluru, June 27: Faculty Development Programme (FDP) for the academic year 2026-27 was conducted herein at Jaigopal Garodia Rashtrotthana Vidya Kendra – Ramamurthy Nagar.
• The principal inaugurated the programme and motivated the faculty members to undertake a year of continuous learning and professional excellence.
• JGRVK SQAAF team was formed.
• The student auditors were recognized by the principal by presenting badges.
ಬೆಂಗಳೂರು, ಜೂ. 27: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿ ನಗರದಲ್ಲಿ 2026–27ನೇ ಶೈಕ್ಷಣಿಕ ವರ್ಷದ ಆರ್‌ವಿಕೆ ಫ್ಯಾಕಲ್ಟಿ ಅಭಿವೃದ್ಧಿ ಕಾರ್ಯಕ್ರಮ (ಎಫ್‌ಡಿಪಿ)ವನ್ನು ನಡೆಸಲಾಯಿತು.
• ಪ್ರಧಾನಾಚಾರ್ಯರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಅಧ್ಯಾಪಕರು ನಿರಂತರ ಕಲಿಕೆ ಮತ್ತು ವೃತ್ತಿಪರ ಶ್ರೇಷ್ಠತೆಯ ವರ್ಷವನ್ನು ಕೈಗೊಳ್ಳಲು ಪ್ರೇರೇಪಿಸಿದರು.
• JGRVK SQAAF ತಂಡದ ರಚನೆ ಮಾಡಲಾಯಿತು.
• ವಿದ್ಯಾರ್ಥಿ ಲೆಕ್ಕಪರಿಶೋಧಕರನ್ನು ಪ್ರಾಂಶುಪಾಲರು ಬ್ಯಾಡ್ಜ್‌ಗಳನ್ನು ನೀಡುವ ಮೂಲಕ ಗುರುತಿಸಿದರು.





