Bengaluru, Oct. 9: ‘Gokulam’ and students of classes 1 and 2 at Jaigopal Garodia Rashtrotthana Vidya Kendra – Ramamurthy Nagar celebrated the traditional ‘Gombe Utsava’.

  • A display of beautiful dolls depicting Dasavatara, important scenes of Ramayana, the magnificent Mysuru Jamboo ride and the traditional Patda Gombe was arranged. The Foundation Stage students of the school watched the show with interest and joy and gained an understanding of India’s rich cultural heritage and ancient traditions.
  • Turmeric-Kumkum was given to parents as a symbol of goodwill and tradition.
  • Beautiful pamphlets with images of Balarama and Hanuman were sent home with the children, conveying the message of devotion and cultural values.
  • Also, sharing the festive cheer and camaraderie among the JGRVK Parivar members, wished the students a very happy Dussehra holiday.


ಬೆಂಗಳೂರು, ಅ. 9: ಜೈಗೋಪಾಲ್‌ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿ ನಗರದಲ್ಲಿ ಗೋಕುಲಂ ಹಾಗೂ 1 ಮತ್ತು 2ನೇ ತರಗತಿಯ ವಿದ್ಯಾರ್ಥಿಗಳು ಸಾಂಪ್ರದಾಯಿಕ ಗೊಂಬೆ ಹಬ್ಬವನ್ನು ಆಚರಿಸಿದರು.

  • ದಶಾವತಾರ, ರಾಮಾಯಣದ ಪ್ರಮುಖ ಘಟ್ಟಗಳು, ಭವ್ಯವಾದ ಮೈಸೂರು ಜಂಬೂ ಸವಾರಿ ಮತ್ತು ಸಾಂಪ್ರದಾಯಿಕ ಪಟ್ಟದ ಗೊಂಬೆಯನ್ನು ಬಿಂಬಿಸುವ ಸುಂದರ ಗೊಂಬೆಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. 
  • ಶಾಲೆಯ ಬುನಾದಿ ಹಂತದ ವಿದ್ಯಾರ್ಥಿಗಳು ಕುತೂಹಲ ಹಾಗೂ ಸಂತೋಷದಿಂದ ಈ ಪ್ರದರ್ಶನವನ್ನು ವೀಕ್ಷಿಸುವ ಮೂಲಕ ಅವರು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಪ್ರಾಚೀನ ಸಂಪ್ರದಾಯಗಳ ಬಗ್ಗೆ ತಿಳಿವಳಿಕೆಯನ್ನು ಪಡೆದುಕೊಂಡರು.
  • ಸೌಹಾರ್ದತೆ ಮತ್ತು ಸಂಪ್ರದಾಯದ ಸಂಕೇತವಾಗಿ ಪೋಷಕರಿಗೆ ಅರಿಶಿನ-ಕುಂಕುಮವನ್ನು ನೀಡಲಾಯಿತು.
  • ಭಕ್ತಿಭಾವ ಮತ್ತು ಸಾಂಸ್ಕೃತಿಕ ಮೌಲ್ಯಗಳ ಸಂದೇಶವನ್ನು ಸಾರುವ, ಬಾಲರಾಮ ಮತ್ತು ಹನುಮಂತನ ಚಿತ್ರಗಳಿರುವ ಸುಂದರವಾದ ಕರಪತ್ರಗಳನ್ನು ಮಕ್ಕಳೊಂದಿಗೆ ಮನೆಗೆ ಕಳುಹಿಸಲಾಯಿತು. 
  • ಜೆಜಿಆರ್‌ವಿಕೆ ಪರಿವಾರದ ಸದಸ್ಯರಲ್ಲಿ ಹಬ್ಬದ ಸಂಭ್ರಮ ಮತ್ತು ಸೌಹಾರ್ದತೆಯನ್ನು ಹಂಚಿಕೊಳ್ಳುತ್ತಾ, ವಿದ್ಯಾರ್ಥಿಗಳಿಗೆ ದಸರಾ ರಜೆಯ ಶುಭಾಶಯಗಳನ್ನು ಕೋರಲಾಯಿತು.