Bengaluru, Sept. 8–18: ‘Hindi Saptaha’ (Hindi Week) was celebrated at Jaigopal Garodia Rashtrotthana Vidya Kendra – Ramamurthy Nagar.
- A variety of engaging activities were organised during the week, including musical performances and dance, Hindi speeches, patriotic songs, original poetry recitations, singing of Chaupais from Ramcharitmanas, recitations of Kabir’s Dohas, interviews, short plays, storytelling, a ‘Spell Bee’ competition, a Hindi grammar quiz, and group performances.
- At the closing ceremony, winners of the Spell Bee and the Hindi grammar quiz were honoured with certificates.
ಬೆಂಗಳೂರು, ಸೆ. 8-18: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿ ನಗರದಲ್ಲಿ ‘ಹಿಂದಿಹಿಂದೀ ಸಪ್ತಾಹ’ವನ್ನು ಆಚರಿಸಲಾಯಿತು.
- ಸಪ್ತಾಹದ ಅವಧಿಯಲ್ಲಿ ಸ್ವರ ಗೀತ್ ನೃತ್ಯ, ಹಿಂದೀ ಭಾಷಣಗಳು, ದೇಶಭಕ್ತಿ ಗೀತೆಗಳು, ಸ್ವಯಂ ರಚಿತ ಕವಿತೆಗಳು, ರಾಮಚರಿತಮಾನಸದ ಚೌಪಾಯಿ ಗಾಯನ, ಕಬೀರರ ದೋಹೆಗಳು, ಸಂದರ್ಶನಗಳು, ಕಿರು ನಾಟಕಗಳು, ಕಥೆ ಹೇಳುವಿಕೆ, ಸ್ಪೆಲ್ ಬೀ (Spell Bee), ಹಿಂದೀ ವ್ಯಾಕರಣ ರಸಪ್ರಶ್ನೆ ಮತ್ತು ಸಾಮೂಹಿಕ ಪ್ರದರ್ಶನಗಳಂತಹ ವೈವಿಧ್ಯಮಯ ಹಾಗೂ ಆಕರ್ಷಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.
- ಸಮಾರೋಪ ಸಮಾರಂಭದಲ್ಲಿ ‘ಸ್ಪೆಲ್ ಬೀ’ ಮತ್ತು ಹಿಂದೀ ವ್ಯಾಕರಣ ರಸಪ್ರಶ್ನೆಯ ವಿಜೇತರನ್ನು ಪ್ರಮಾಣಪತ್ರಗಳನ್ನು ನೀಡಿ ಗೌರವಿಸಲಾಯಿತು.











