Bengaluru, July 14: Students of Jaigopal Garodia Rashtrotthana Vidya Kendra – Ramamurthy Nagar participated in the inter-school throwball competition in the under-16 category held at Sindhi School. More than 28 schools participated in the competition, and the girls under-16 of JGRVK won the first place in the tournament.

ಬೆಂಗಳೂರು, ಜು. 14: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿ ನಗರದ ವಿದ್ಯಾರ್ಥಿಗಳು ಸಿಂಧಿ ಶಾಲೆಯಲ್ಲಿ ನಡೆದ 16 ವರ್ಷದೊಳಗಿನವರ ವಿಭಾಗದ ಅಂತರ ಶಾಲಾ ಥ್ರೋಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ 28 ಕ್ಕೂ ಹೆಚ್ಚು ಶಾಲೆಗಳು ಭಾಗವಹಿಸಿದ್ದು, ಜೆಜಿಆರ್‌ವಿಕೆಯ16 ವರ್ಷದೊಳಗಿನ ಹುಡುಗಿಯರು ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.