Bengaluru, July 15: Students of Jaigopal Garodia Rashtrotthana Vidya Kendra – Ramamurthy Nagar participated in the inter-school throwball competition for boys and girls under 14 years organised by HMR School.
Outstanding achievements of the students:
• Girls under 17 years – 1st place
• Boys under 17 years – 2nd place
ಬೆಂಗಳೂರು, ಜು. 15: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿ ನಗರದ ವಿದ್ಯಾರ್ಥಿಗಳು HMR ಶಾಲೆಯು ಆಯೋಜಿಸಿದ್ದ 14 ವರ್ಷದೊಳಗಿನ ಬಾಲಕರು ಮತ್ತು ಬಾಲಕಿಯರ ವಿಭಾಗಗಳಿಗಾಗಿ ಅಂತರ ಶಾಲಾ ಥ್ರೋಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆಗಳು:
• 17 ವರ್ಷದೊಳಗಿನ ಬಾಲಕಿಯರು – 1 ನೇ ಸ್ಥಾನ
• 17 ವರ್ಷದೊಳಗಿನ ಬಾಲಕರು – 2 ನೇ ಸ್ಥಾನ







