Bengaluru, Jun. 5: World Environment Day was celebrated at Jaigopal Garodia Rashtrotthana Vidya Kendra – Ramamurthy Nagar.
• Principal, Smt. Prema Surender sowed seeds with the students.
• Students of class VIII performed a pantomime on the theme “Inspired by Nature. For the Climate. For our Future”.

ಬೆಂಗಳೂರು, ಜೂ. 5: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ರಾಮಮೂರ್ತಿ ನಗರದಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.
• ಪ್ರಧಾನಾಚಾರ್ಯ, ಶ್ರೀಮತಿ ಪ್ರೇಮಾ ಸುರೇಂದರ್ ಅವರು ವಿದ್ಯಾರ್ಥಿಗಳೊಂದಿಗೆ ಬೀಜ ಬಿತ್ತಿದರು.
• “ಪ್ರಕೃತಿಯಿಂದ ಪ್ರೇರಿತ. ಹವಾಮಾನಕ್ಕಾಗಿ. ನಮ್ಮ ಭವಿಷ್ಯಕ್ಕಾಗಿ” ಎಂಬ ವಿಷಯದ ಕುರಿತು VIII ನೇ ತರಗತಿಯ ವಿದ್ಯಾರ್ಥಿಗಳು ಮೂಕಾಭಿನಯ ಪ್ರದರ್ಶಿಸಿದರು.