Bengaluru, Aug. 18: NPPS School, Marathahalli, Bengaluru organised an inter-school throwball competition for boys and girls in the under-14 and under-17 age groups. Jaigopal Garodia Rashtrotthana Vidya Kendra – Ramamurthy Nagar teams participated, with the under-14 girls team securing 2nd place and the under-17 girls team securing 1st place.
ಬೆಂಗಳೂರು, ಆ. 18: ಬೆಂಗಳೂರಿನ ಮಾರತ್ತಹಳ್ಳಿಯ NPPS ಶಾಲೆಯು 14 ವರ್ಷದೊಳಗಿನ ಮತ್ತು 17 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರಿಗಾಗಿ ಅಂತರ ಶಾಲಾ ಥ್ರೋಬಾಲ್ ಸ್ಪರ್ಧೆಯನ್ನು ಆಯೋಜಿಸಿತ್ತು. ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿ ನಗರದ ತಂಡಗಳು ಭಾಗವಹಿಸಿದ್ದು, 14 ವರ್ಷದೊಳಗಿನ ಬಾಲಕಿಯರ ತಂಡವು 2 ನೇ ಸ್ಥಾನವನ್ನು ಮತ್ತು 17 ವರ್ಷದೊಳಗಿನ ಬಾಲಕಿಯರ ತಂಡವು 1 ನೇ ಸ್ಥಾನವನ್ನು ಪಡೆದುಕೊಂಡಿತು


