Bengaluru, Aug. 17: Navapragya Public School organised an inter-school volleyball tournament for six schools at NNPS, Whitefield. The under-17 girls’ volleyball team of Jaigopal Garodia Rashtrotthana Vidya Kendra-Ramamurthy Nagar won the first position in the tournament.

 

ಬೆಂಗಳೂರು, ಆ. 17: ನವಪ್ರಜ್ಞಾ ಪಬ್ಲಿಕ್ ಶಾಲೆಯು ವೈಟ್‌ಫೀಲ್ಡ್‌ನ ಎನ್‌ಎನ್‌ಪಿಎಸ್‌ನಲ್ಲಿ ಆರು ಶಾಲೆಗಳಿಗೆ ಅಂತರ ಶಾಲಾ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಿತ್ತು. ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ -ರಾಮಮೂರ್ತಿ ನಗರದ 17 ವರ್ಷದೊಳಗಿನ ಬಾಲಕಿಯರ ವಾಲಿಬಾಲ್ ತಂಡವು ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿತು.